Italian warehouse
ನಾಮವಾಚಕ

ಇಟಲಿಯ – ಮಳಿಗೆ, ಗಡಂಗು; ಇಟಲಿಯ ಕಿರಾಣಿ ಸಾಮಾನುಗಳು, ಹಣ್ಣುಗಳು, ಆಲಿವ್‍ ಎಣ್ಣೆ, ಮೊದಲಾದವನ್ನು ಮಾರುವ ಗಡಂಗು.